ರೈತ ವಿದ್ಯಾನಿಧಿ ಯೋಜನೆ ಚಾಲನೆ ವೀಕ್ಷಿಸಿದ ರೈತರು
ಬೆಂಗಳೂರು ಗ್ರಾಮಾಂತರ ಸೆ.೬: ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೊಸ ಶಿಷ್ಯವೇತನ ಯೋಜನೆಯನ್ನು ೨೦೨೧-೨೨ನೇ…
ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ʼಆಸ್ಟರ್ ಕಿಡ್ಸ್ ಎಮರ್ಜೆನ್ಸಿ ಎಕ್ಸ್ಪ್ರೆಸ್ʼ ಆರಂಭಿಸಿದ ಆಸ್ಟರ್ ಆರ್ವಿ ಆಸ್ಪತ್ರೆ
ಬೆಂಗಳೂರು, ಸೆಪ್ಟೆಂಬರ್ 2, 2021:ಮಕ್ಕಳಿಗಾಗಿತುರ್ತುಸೇವೆಗಳನ್ನುತ್ವರಿತಗೊಳಿಸಲು, ಜೆಪಿನಗರದಆಸ್ಟರ್ ಆರ್‌ವಿಆಸ್ಪತ್ರೆʼಆಸ್ಟರ್ ಕಿಡ್ಸ್ ಎಮರ್ಜೆನ್ಸಿಎಕ್ಸ್‌ಪ್ರೆಸ್ʼಎಂಬಅತ್ಯಾಧುನಿಕನಿಯೋಜಿತಮಕ್ಕಳತುರ್ತುಚಿಕಿತ್ಸಾಘಟಕವನ್ನುಇಂದುತನ್ನಆವರಣದಲ್ಲಿಆರಂಭಿಸಿದೆ. ಆಸ್ಟರ್ ಡಿಎಂಹೆಲ್ತ್‌ಕೇರ್‌ನಜಾಗತಿಕಸಿಎಸ್‌ಆರ್ ಅಂಗವಾದಆಸ್ಟರ್ ಸ್ವಯಂಸೇವಕರುಮತ್ತುಶ್ರೀಬಗೇರಿಯಾಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಈ…
ಕಾಯಂಗೆ ಆಗ್ರಹಿಸಿ ೧೬ ಸಾವಿರ ಪೌರಕಾರ್ಮಿಕರಿಂದ ಪ್ರತಿಭಟನೆ ಬಿಬಿಎಂಪಿ ಆವರಣ ಸ್ವಚ್ಛಗೊಳಿಸದೆ ಬಿಟ್ಟರು!
ಬೆಂಗಳೂರು ಸೆ.೬: ೧೬ ಸಾವಿರ ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು…
ನರಸಾಪುರ ಗ್ರಾಮದಲ್ಲಿ ಇಂಡಿಯನ್ ಪೋಸ್ಟ್ ಆಫೀಸ್ ನಲ್ಲಿ ಪೋಸ್ಟಲ್ ಆರ್ಡರ್ ಸಿಗದೇ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ಬಂದಿದೆ
ಕೋಲಾರ :- ನರಸಾಪುರ ಗ್ರಾಮದ ಇಂಡಿಯನ್ ಪೋಸ್ಟ್ ಆಫೀಸ್ ನಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಸಿಗದೇ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ…
ಶಾಸಕರ ಪುತ್ರಿ ಕಾರು ಅಪಘಾತ
ಯಲಹಂಕ ಫ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು ಸಂಜೆ ಸಮಯ ಸುದ್ದಿಬೆಂಗಳೂರು ಸೆ.೬: ನಿನ್ನೆ ರಾತ್ರಿ…
ದಶಪಥ ರಸ್ತೆ ನಿರ್ಮಾಣ ಕುರಿತ ಸಂವಾದಕ್ಕೆ ಬಾರದ ಸಂಸದ: ಟೀಕೆ
ಮೈಸೂರು ಸೆ.೬: ಬೆಂಗಳೂರು-ಮೈಸೂರು ದಶಪಥದ ರಸ್ತೆ ನಿರ್ಮಾಣದ ಸತ್ಯಾಸತ್ಯತೆಯ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಸಂಸದ ಪ್ರತಾಪಸಿಂಹ ಅವರ…
ಇನ್ನೂ ೪ ದಿನ ಭಾರೀ ಮಳೆ
ಬೆಂಗಳೂರು ಸೆ.೬: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮುಂದಿನ ೪ ದಿನ ಮಳೆ ಮುಂದುವರಿಯಲಿದೆ…
ಶಿಕ್ಷಕರಿಗೆ ಸನ್ಮಾನ
ಮೈಸೂರು ಸೆ.೬: ಇಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ಮೋರ್ಚಾ ಅಧ್ಯಕ್ಷರಾದ ಜೆ. ಸ್ಟೀಫನ್ ಸುಜೀತ್…
ನಿರಂತರವಾಗಿ ಜನತೆಯ ಸೇವೆಗೆ ಮುಂದಾಗುತ್ತೇನೆ : ಎಂ.ಆರ್.ಮಂಜುನಾಥ್
ಹನೂರು: ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮುಖಂಡರುಗಳ ಜೊತೆಗೂಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವ ಮೂಲಕ ನಿರಂತರವಾಗಿ ಜನತೆಯ ಸೇವೆಗೆ ಮುಂದಾಗುತ್ತೇನೆ ಎಂದು…
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡಿ
ಮೈಸೂರು ಸೆ.೬: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸದೇ ತಕ್ಷಣವೇ ತಡೆ ಹಿಡಿಯಬೇಕು ಎಂದು ಕೃಷ್ಣರಾಜ ಯುವ ಬಳಗದ…