ಎಷ್ಟು ಸಂಭ್ರಮ ಎಷ್ಟು ಸಂತಸ ಕೆಲಸವೋ ಕೆಲಸ ಎಲ್ಲದರಲ್ಲೂ ಉಲ್ಲಾಸ ಅದುವೆ ಮದುವೆ ಮನೆಯ ಲಕ್ಷಣ.ಮಲ್ಲಿಗೆ ಹೂವಿನ ಘಮಘಮ ಪರಿಮಳ.ನಗುವ ಕೀಟಲೆ ಮಾಡುವ ಗೆಳತಿಯರು . ಅದೆಲ್ಲಿ...
Search Results for: /2022/05
ನವ ಭಾರತದ ನಿರ್ಮಾತೃ ಆನಂದ ಕಂದಧರ್ಮ ರಕ್ಷಣೆಗೆ ವೀರ ನುಡಿಗಳನಾಡಿದಸಿಂಹಘರ್ಜನೆ ಮಾಡಿ,ಏಳಿ ಎಚ್ಚರಗೊಳ್ಳಿರೆಂದಅವನೇ ಭಾರತಾಂಬೆಯ ಪ್ರೀತಿಯ ಕಂದ ಭಾರತೀಯರ ನರ ನಾಡಿಗಳ ಉಬ್ಬಿಸಿದರಾಷ್ಟ್ರಪ್ರೇಮದ ಕಹಳೆ ಮೊಳಗಿಸಿದಯುವ ಮನಸ್ಸುಗಳನ್ನು...
ತಿ.ನರಸೀಪುರ. ಮೇ.14:-ಹಣದ ದುರಾಸೆಯಿಂದ ಎಸ್.ಆರ್.ಮಾಂಸಹಾರಿ ಹೋಟೆಲ್ ಮಾಲೀಕ ವ್ಯಾಪಾರ ಆಗದೆ ಉಳಿದ ತಂಗಳು ಹಳಸಿದ ಮಾಂಸವನ್ನು ಮತ್ತೆ ಮಾಂಸಹಾರ ತಯಾರಿಸಿ ಊಟಕ್ಕೆ ಬಂದ ಗ್ರಾಹಕರಿಗೆ ಕೂಡುತ್ತಿದ್ದ ಹಿನ್ನೆಲೆಯಲ್ಲಿ...
ಮೈಸೂರು ಮೇ 11 - ನಗರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮೈ ವಿ ರವಿಶಂಕರ್ ಪರವಾಗಿ ನಗರದ ತಾಲ್ಲೂಕು ಕಚೇರಿ, ಆರೋಗ್ಯಧಿಕಾರಿ ಕಚೇರಿ ,...
ಬೆಂಗಳೂರು, ಮೇ 11, ಬುಧವಾರ -ಕೊರೊನಾಗೂ ಟೊಮ್ಯಾಟೊ ಫ್ಲೂಗೂ ಸಂಬಂಧವಿಲ್ಲ, ಇದು ಈಗಾಗಲೇ ಇರುವ ಕಾಯಿಲೆ, ಆತಂಕ ಬೇಡ, -ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ, ಮಕ್ಕಳ...
ನವದೆಹಲಿ, ಮೇ 11: ಕರ್ನಾಟಕಕ್ಕೆ ಯೂರಿಯಾ ಮತ್ತು ಡಿಎಪಿ ಕೊರತೆಯಾಗುವುದಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ ಮಾಂಡವಿಯ ಅವರು ಆಶ್ವಾಸನೆ ನೀಡಿದ್ದಾರೆ ಎಂದು...
ಶ್ರೀ ರಾಮಾನುಜಾಚಾರ್ಯರಿಗೆ ನಮನ ರಾಮಾನುಜಾಚಾರ್ಯರೆ ಶ್ರೇಷ್ಠ ಗುರುಗಳೆಶ್ಯಾಮನ ಭಕ್ತಿಸುಧೆಲಿ ಮಿಂದೆದ್ದ ಯತಿಗಳೆತಮವ ಕಳೆವ ಜ್ಞಾನಜ್ಯೊತಿಯಾದವರೆಸಮವಿಲ್ಲದ ತತ್ವಾರ್ಥವ ತಿಳಿಸಿದವರೆ ವಿಶಿಷ್ಟ ಅದ್ವೈತ ಮತವನ್ನು ಸ್ಥಾಪಿಸಿವಿಶಿಷ್ಟ ಶ್ರೀ ಹರಿಯ ಗುಣ...
ಶಂಕರಿಚಾರ್ಯರಿಗಾರತಿ ಎತ್ತಿರೆಶಂಕರ ಭಗವತ್ಪಾದರ ಪಾದ ಹಿಡಿಯಿರೆಶಂಕರರ ಶ್ಲೋಕದರ್ಥ ಅರಿತು ಪಠಿಸುತಶಂಕರರ ಕೃಪೆಗೆ ಪಾತ್ರರಾಗಿ ಸುಖಿಸಿರೆ ಬಾಲ ಸನ್ಯಾಸಿ ರೂಪ ಮನದಿ ಧ್ಯಾನಿಸಿಕಾಲಟಿಯ ಮಗನ ಧೈರ್ಯ ಸ್ಥೈರ್ಯ ಚಿಂತಿಸಿಆಲಯದ...