Latest News
ಅಬ ಜಬ ದಬ ಚಿತ್ರದ ಮುಹೂರ್ತ
ಏಪ್ರಿಲ್ 11, 2022 ರಂದು ತನ್ನ ವಿಭಿನ್ನ ಫೋಟೋಶೂಟ್ ಮೂಲಕ ಸಿನಿ ಪ್ರಿಯರ ಗಮನ ಸೆಳೆದ ಅಬ ಜಬ ದಬ…
ಬಿಡುಗಡೆಗೆ ಸಿದ್ಧವಾಯ್ತು ಕನ್ನಡ ನಿರ್ಮಾಪಕರ ಹಿಂದಿ ಸಿನಿಮಾ
ಊರ್ವಶಿ ರೌಟೇಲಾ ನಟನೆಯ ದಿಲ್ ಹೈ ಗ್ರೇ ಚಿತ್ರಕ್ಕೆ ಎಂ. ರಮೇಶ್ ರೆಡ್ಡಿ ಬಂಡವಾಳಜುಲೈನಲ್ಲಿ ತೆರೆಗೆ ಬರಲಿದೆ ಸೈಬರ್ ಕ್ರೈಂ…
ತನುಜಾ ಸಿನಿಮಾದ ಕಥೆಗೆ ಮನಸೋತು ಶಿಕ್ಷಣ ಸಚಿವರಾದ ಡಾ.ಕೆ ಸುಧಾಕರ್ !
ಮಾಜಿ ಸಿಎಂ ಯಡಿಯೂರಪ್ಪ ನಂತರ "ತನುಜಾ" ಸಿನಿಮಾ ಅಖಾಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ…
“ಬೆಲ್ ಬಟನ್” ಗೆ ಚಾಲನೆ ನೀಡಿದ ಸುನೀಲ್ ಕುಮಾರ್ ದೇಸಾಯಿ.
ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಿರ್ದೇಶಕರಲ್ಲಿಸುನೀಲ್ ಕುಮಾರ್ ದೇಸಾಯಿ ಸಹ ಒಬ್ಬರು. ಅಂತಹ ಉತ್ತಮ ನಿರ್ದೇಶಕರಿಂದ ಇತ್ತೀಚೆಗೆ…
ಶ್ರೀ ರಾಮನವಮಿ ಪ್ರಯುಕ್ತ ಚಿತ್ರದ “ಮಿಡ್ಲ್ ಕ್ಲಾಸ್ ಗೀತೆ” ಇಂದು ಲೋಕಾರ್ಪಣೆಯಾಗಿದೆ.
ಶ್ರೀ ರಾಮನವಮಿ ಪ್ರಯುಕ್ತ ಕಂಡ್ಹಿಡಿ ನೋಡನ ಚಿತ್ರದ "ಮಿಡ್ಲ್ ಕ್ಲಾಸ್ ಗೀತೆ" ಇಂದು ಲೋಕಾರ್ಪಣೆಯಾಗಿದೆ.ಮ್ಯಾನ್ ಲಿಯೋ ಸಂಸ್ಥೆಯಲ್ಲಿ ನಿರ್ಮಾಣ ವಾಗಿರುವ,…
“ಪ್ರೀತ್ಸು” ಚಿತ್ರದ ಹಾಡುಗಳ ಬಿಡುಗಡೆ.
ಸಂಗೀತ ಕ್ಷೇತ್ರದ ಮೇರು ಪ್ರತಿಭೆ MAESTRO ಇಳಯರಾಜ ಸಂಗೀತ ನಿರ್ದೇಶನದ "ಪ್ರೀತ್ಸು" ಚಿತ್ರದ ಹಾಡುಗಳ ಬಿಡುಗಡೆ. ಸಂಗೀತ ಕ್ಷೇತ್ರದ ಮೇರು…
ಸದ್ದು ಮಾಡುತ್ತಿದೆ “ಗಿರ್ಕಿ” ಟೀಸರ್.
ಸದ್ದು ಮಾಡುತ್ತಿದೆ "ಗಿರ್ಕಿ" ಟೀಸರ್ಅ ನಾವರಣಗೊಳಿಸಿ ಶುಭಕೋರಿದ ಶರಣ್.ಹಾಸ್ಯನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ, "ಗಿರ್ಕಿ" ಚಿತ್ರವನ್ನು ನಿರ್ಮಿಸುವ ಮೂಲಕ…
“ಲಹರಿ” ಗೆ ನಲವತ್ತೆಂಟು ವರ್ಷ.
"ಲಹರಿ" ಗೆ ನಲವತ್ತೆಂಟು ವರ್ಷ, ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ. ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ…
ಶ್ರೀ ರಾಮನವಮಿಯಂದು ಬಿಡುಗಡೆಯಾಯಿತು “ಶೋಕಿವಾಲ” ನ ಟೀಸರ್.
ಕ್ರಿಸ್ಟಲ್ ಪಾರ್ಕ್ ಸಿನಿಮಾ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಹಾಗೂ ಕಿಶೋರ್ ಅವರು ನಿರ್ಮಿಸಿರುವ "ಶೋಕಿವಾಲ" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಜಾಕಿ ನಿರ್ದೇಶನದಲ್ಲಿ…
ಕಿರಣ್ ರಾಜ್ – ಪ್ರಸಿದ್ದ್ ಕಾಂಬಿನೇಶನಲ್ಲಿ ಬರಲಿದೆ ಭರ್ಜರಿ ಆಕ್ಷನ್ ಚಿತ್ರ.
"ಭರ್ಜರಿ ಗಂಡು" ಚಿತ್ರತಂಡದಿಂದ ಮತ್ತೊಂದು ಹೊಸ ಚಿತ್ರ ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಳ್ಳುತ್ತಿರುವ ನಟ ಕಿರಣ್ ರಾಜ್ ನಾಯಕನಾಗಿ…