೬೫೦೦ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಸೂಚನೆ.
ಬೆಂಗಳೂರು, ಮೇ 05 : ಅಂದಾಜು ೧ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಸಕ್ತ ವರ್ಷದಲ್ಲಿ ಕಾಮಗಾರಿ ಆರಂಭಕ್ಕೆ…
2022- 23 ನೇ ಅಧ್ಯಕ್ಷತೆಯಲ್ಲಿ ಇಂದು ಹಿಂದುಳಿದ ವರ್ಗಗಳ ಇಲಾಖೆ ಸಭೆ.
ಬೆಂಗಳೂರು, ಮೇ 05: 2022- 23 ನೇ ಆಯವ್ಯಯದಲ್ಲಿ ಘೋಷಣೆಯಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ…
ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ವ್ಯಾಕ್ಸಿನೇಷನ್ ಅತ್ಯುತ್ತಮ ಪರಿಹಾರ .
ಬೆಂಗಳೂರು: 5/5/2022, ವರ್ಲ್ಡ್ ಇಮ್ಯುನೈಸೇಶನ್ ವೀಕ್ 2022 ಥೀಮ್ ಎಲ್ಲರಿಗೂ ದೀರ್ಘಾವಧಿಯ ಬದುಕನ್ನು ಕಟ್ಟಿಕೊಡುವುದಾಗಿದೆ. ಎಲ್ಲಾ ವಯಸ್ಸಿನವರು ವ್ಯಾಕ್ಸಿನೇಷನ್ ಬಳಸುವ…
ಕನ್ನಡಿಗರು ಕನ್ನಡವನ್ನು ಬಳಸಬೇಕು ತಾ.ಪಂ ಇ.ಓ ಉಮೇಶ್ .
ಯಳಂದೂರು ಮೇ 05 : ಕನ್ನಡ ನಾಡಿನಲ್ಲಿ ಕನ್ನಡಿಗರು ಮೊದಲು ಕನ್ನಡ ಭಾಷೆಯನ್ನು ಬಳಸಬೇಕು ಈ ಮೂಲಕ ಕನ್ನಡ ಭಾಷೆಯನ್ನು…
ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ.
ಶ್ರೀ ರಾಮಾನುಜಾಚಾರ್ಯರಿಗೆ ನಮನ ರಾಮಾನುಜಾಚಾರ್ಯರೆ ಶ್ರೇಷ್ಠ ಗುರುಗಳೆಶ್ಯಾಮನ ಭಕ್ತಿಸುಧೆಲಿ ಮಿಂದೆದ್ದ ಯತಿಗಳೆತಮವ ಕಳೆವ ಜ್ಞಾನಜ್ಯೊತಿಯಾದವರೆಸಮವಿಲ್ಲದ ತತ್ವಾರ್ಥವ ತಿಳಿಸಿದವರೆ ವಿಶಿಷ್ಟ ಅದ್ವೈತ…
ಶಂಕರಾಚಾರ್ಯರಿಗೆ ಆರತಿ !
ಶಂಕರಿಚಾರ್ಯರಿಗಾರತಿ ಎತ್ತಿರೆಶಂಕರ ಭಗವತ್ಪಾದರ ಪಾದ ಹಿಡಿಯಿರೆಶಂಕರರ ಶ್ಲೋಕದರ್ಥ ಅರಿತು ಪಠಿಸುತಶಂಕರರ ಕೃಪೆಗೆ ಪಾತ್ರರಾಗಿ ಸುಖಿಸಿರೆ ಬಾಲ ಸನ್ಯಾಸಿ ರೂಪ ಮನದಿ…
ಕರ್ನಾಟಕದ ಏಳು ಅದ್ಭುತಗಳು*
–ಅಭಿಯಾನಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ*
ಕರ್ನಾಟಕದ ಪ್ರವಾಸೋದ್ಯಮ ನಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು, 03:ರಾಜ್ಯದ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ ಕರ್ನಾಟಕದ…
‘ಬೈರಾಗಿ’ ಮೊದಲ ಹಾಡು ಬಿಡುಗಡೆ ಮಾಡಿದ ‘ಭೀಮ’
ಶಿವಣ್ಣನ ಎಂಟ್ರಿ ಸಾಂಗ್… ಅನೂಪ್ ಮ್ಯೂಸಿಕ್ ಬ್ಯಾಂಗ್ ಬ್ಯಾಂಗ್..! ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ 'ಬೈರಾಗಿ' ಸದ್ಯ ಪೋಸ್ಟ್ ಪ್ರೊಡಕ್ಷನ್…
ಸಿನಿಪ್ರಿಯರಿಗೆ ಪ್ರಿಯವಾಗಲಿದೆ “ಸಿನಿಬಜಾರ್”
ಇದು ನಿರ್ಮಾಪಕರ ಸ್ನೇಹಿಯೂ ಹೌದು. ಇದು ಆಧುನಿಕ ಯುಗ. ಹೊಸ ತಂತ್ರಜ್ಞಾನ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಶೇಷ ಸೌಲಭ್ಯವುಳ್ಳ…
“ಡಿವೈನ್ ಟೈಡ್ಸ್”
ಲಹರಿ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ ಎಂಬ ಅದ್ಭುತಆಲ್ಬಂ ಮೂಡಿಬಂದಿದೆ. ಈ ಆಲ್ಬಂ ಗಾಗಿ ರಿಕ್ಕಿಕೇಜ್…