Loading Now

ಬಂಟಿ ಔರ್ ಬಬ್ಲಿ 2: ಉದ್ಯಮವಾಗಿ ಎರಡು ವರ್ಷಗಳ ನಂತರ ದೀಪಾವಳಿ ಸಂಭ್ರಮಿಸಲು ರೋಮಾಂಚಿತರಾಗಿದ್ದೇವೆ

`ಉದ್ಯಮವಾಗಿ ಎರಡು ವರ್ಷಗಳ ನಂತರ ದೀಪಾವಳಿ ಸಂಭ್ರಮಿಸಲು ರೋಮಾಂಚಿತರಾಗಿದ್ದೇವೆ!’ ಹಾಸ್ಯ ಚಿತ್ರ ಬಂಟಿ ಔರ್ ಬಬ್ಲಿ 2ರ ತಾರೆಯರಲ್ಲಿ ಈ ಹಬ್ಬದ ಋತುವಿಗೆ ಸಿನಿಮಾ ಬಿಡುಗಡೆ ಕುರಿತು ಸಂತಸ

ಯಶ್ ರಾಜ್ ಫಿಲ್ಮ್ಸ್‍ನ `ಬಂಟಿ ಔರ್ ಬಬ್ಲಿ 2 ವಿಶ್ವದಾದ್ಯಂತ ನವೆಂಬರ್ 19, 2021ರಂದು ಬಿಡುಗಡೆಯಾಗಲು ಸಜ್ಜಾಗಿದ್ದು ವಿವಿಧ ತಲೆಮಾರುಗಳ ಇಬ್ಬರು ಮೋಸದ ಛದ್ಮವೇಷಿಗಳಾದ ಬಂಟಿ ಔರ್ ಬಬ್ಲಿ ಪರಸ್ಪರ ಪೈಪೋಟಿ ನಡೆಸುತ್ತಾರೆ! ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜೀ ಒಜಿ ಬಂಟಿ ಬಬ್ಲಿಯಾಗಿ ನಟಿಸಿದರೆ ಗಲ್ಲಿ ಬಾಯ್ ಸಿದ್ಧಾಂತ್ ಚತುರ್ವೇದಿ ಮತ್ತು ಮೋಹಕ ನವನಟಿ ಶಾರ್ವರಿ ಹೊಸ ಬಂಟಿ ಬಬ್ಲಿಯಾಗಿ ನಟಿಸುತ್ತಿದ್ದಾರೆ. ಈ ಕೌಟುಂಬಿಕ ಮನರಂಜನೆಯ ಚಿತ್ರ ಈ ಹಬ್ಬದ ಋತುವಿಗೆ ಬಿಡುಗಡೆಯಾಗುತ್ತಿದೆ ಮತ್ತು ಎರಡು ವರ್ಷಗಳ ಸುದೀರ್ಘ ಅಂತರದ ನಂತರ ಈ ದೀಪಾವಳಿಗೆ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿರುವುದಕ್ಕೆ ಈ ಚಿತ್ರದಲ್ಲಿ ನಟನಟಿಯರು ರೋಮಾಂಚಿತರಾಗಿದ್ದಾರೆ.

ನಾವು ಥಿಯೇಟರ್‍ಗಳಿಗೆ ಜನರನ್ನು ಮತ್ತೆ ಕರೆತರುವ ಭರವಸೆ ಹೊಂದಿದ್ದೇವೆ ಪ್ರೇಕ್ಷಕರಿಗೆ ವಿಷಯಗಳನ್ನು ಸುಸೂತ್ರಗೊಳಿಸಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಸಂತೋಷದ ದೀಪಾವಳಿಯನ್ನು ನಾವು ಹಾರೈಸುತ್ತೇವೆ ಮತ್ತು ನನ್ಮ ಬಂಟಿ ಔರ್ ಬಬ್ಲಿ 2 ಮೂಲಕ ನಾವು ಎಲ್ಲ ಪ್ರೇಕ್ಷಕರನ್ನೂ ಮನರಂಜಿಸುವ ಭರವಸೆ ನೀಡುತ್ತೇವೆ” ಎಂದರು.

ಯಶ್ ರಾಜ್ ಫಿಲ್ಮ್ಸ್ ಅವರ ಸಂಪೂರ್ಣ ಮನರಂಜನೆಯ ಬಂಟಿ ಔರ್ ಬಬ್ಲಿ 2 ನವೆಂಬರ್ 19, 2021ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದ್ದು ಅದನ್ನು ವೈಆರ್‍ಎಫ್‍ನ ಅತ್ಯಂತ ದೊಡ್ಡ ಬ್ಲಾಕ್‍ಬಸ್ಟರ್‍ಗಳಾದ ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಚಲನಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ವರುಣ್ ವಿ. ಶರ್ಮಾ ನಿರ್ದೇಶಿಸಿದ್ದಾರೆ.

Post Comment

You May Have Missed