ಪರಮಾತ್ಮನ ಮಡಿಲು ಸೇರಿದ ಬೆಟ್ಟದ ಹೂವು
ಹನೂರು :ಪಟ್ಟಣದಲ್ಲಿ ವಿಧಿವಶ ರಾದ ಹಿನ್ನಲೆ ಪುನೀತ್ ರಾಜಕುಮಾರ್ ರವರಿಗೆ ಹನೂರಿನಲ್ಲಿ ಹಲವು ರಾಜಕೀಯ ಮುಖಂಡರು, ಅಂಗಡಿ ವರ್ತಕರು, ಪಟ್ಟಣದ ಯುವಕರು, ಎಲ್ಲರು ಒಟ್ಟಾಗಿ ಸೇರಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಇವರ ಅದ್ಭುತ ನಟನೆ, ಸಮಾಜ ಸೇವೆ,ಜನಪರ ಕೆಲಸ, ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದೆ.ಅಪ್ಪು ವಿಧಿವಶರಾದ ಹಿನ್ನಲೆ ನೆನ್ನೆ ರಾತ್ರಿ ಎಲ್ಲಾ ಜನಾಂಗದ ಯುವಕರು, ಮುಖಂಡರು ಸೇರಿ ಅಪ್ಪು ಫೋಟೋ ಇಟ್ಟು ಶ್ರದ್ದಾಂಜಲಿ ಸಲ್ಲಿಸಿ, ಹರಿಕಥೆಯನ್ನು ಮಾಡುವ ಮೂಲಕ ಪವರ್ ಸ್ಟಾರ್ ಗೆ ಶ್ರದ್ದಾಂಜಲಿ ಅರ್ಪಿಸಿದರು.



Post Comment