ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ʼಆಸ್ಟರ್ ಕಿಡ್ಸ್ ಎಮರ್ಜೆನ್ಸಿ ಎಕ್ಸ್‌ಪ್ರೆಸ್ʼ ಆರಂಭಿಸಿದ ಆಸ್ಟರ್ ಆರ್‌ವಿ ಆಸ್ಪತ್ರೆ
ಬೆಂಗಳೂರು, ಸೆಪ್ಟೆಂಬರ್ 2, 2021:ಮಕ್ಕಳಿಗಾಗಿತುರ್ತುಸೇವೆಗಳನ್ನುತ್ವರಿತಗೊಳಿಸಲು, ಜೆಪಿನಗರದಆಸ್ಟರ್ ಆರ್‌ವಿಆಸ್ಪತ್ರೆʼಆಸ್ಟರ್ ಕಿಡ್ಸ್ ಎಮರ್ಜೆನ್ಸಿಎಕ್ಸ್‌ಪ್ರೆಸ್ʼಎಂಬಅತ್ಯಾಧುನಿಕನಿಯೋಜಿತಮಕ್ಕಳತುರ್ತುಚಿಕಿತ್ಸಾಘಟಕವನ್ನುಇಂದುತನ್ನಆವರಣದಲ್ಲಿಆರಂಭಿಸಿದೆ. ಆಸ್ಟರ್ ಡಿಎಂಹೆಲ್ತ್‌ಕೇರ್‌ನಜಾಗತಿಕಸಿಎಸ್‌ಆರ್ ಅಂಗವಾದಆಸ್ಟರ್ ಸ್ವಯಂಸೇವಕರುಮತ್ತುಶ್ರೀಬಗೇರಿಯಾಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮಕೈಗೊಳ್ಳಲಾಗಿದೆ. ಉದ್ಘಾಟನಾಸಮಾರಂಭದಲ್ಲಿಕನ್ನಡನಟಿಪ್ರಣೀತಾಸುಭಾಷ್, ಬೆಂಗಳೂರುಆಸ್ಟರ್ ಆಸ್ಪತ್ರೆಗಳಪೀಡಿಯಾಟ್ರಿಕ್ಸ್ ಮತ್ತುನಿಯೋನಾಟಾಲಜಿತಜ್ಞಡಾ. ಚೇತನ್ ಗಿಣಿಗೇರಿ, ಮಕ್ಕಳಚಿಕಿತ್ಸಾತೀವ್ರನಿಗಾಘಟಕದತಜ್ಞೆಡಾ. ಸುಜಾತಟಿ, ಮಕ್ಕಳತುರ್ತುನಿಗಾಘಟಕದತಜ್ಞಡಾ. ಗುಂಡಾಶ್ರೀನಿವಾಸ್ ಮತ್ತುಶ್ರೀಬಗೇರಿಯಾಎಜುಕೇಶನ್ ಟ್ರಸ್ಟ್‌ನಕರಣ್ ಬಗೇರಿಯಾಉಪಸ್ಥಿತರಿದ್ದರು.
ಅತ್ಯಾಧುನಿಕತಂತ್ರಜ್ಞಾನಗಳನ್ನುಒಳಗೊಂಡಿರುವಮಾಡ್ಯೂಲರ್ ಎಮರ್ಜೆನ್ಸಿಘಟಕವನ್ನುಮಕ್ಕಳತುರ್ತುಪರಿಸ್ಥಿತಿಗಳಿಗಾಗಿಮೀಸಲಿಡಲಾಗಿದೆಮತ್ತು 4 ಹಾಸಿಗೆಗಳಸಾಮರ್ಥ್ಯಹೊಂದಿದೆ.ಇದನ್ನುಮಕ್ಕಳಿಗಾಗಿಉನ್ನತಮಟ್ಟದನಿರ್ಣಾಯಕಆರೈಕೆಸೌಲಭ್ಯದವೈಶಿಷ್ಟ್ಯಗಳನ್ನುಹೋಲುವಂತೆವಿನ್ಯಾಸಗೊಳಿಸಲಾಗಿದೆ. ಇಲ್ಲಿಕೋವಿಡ್ ಮತ್ತುಕೋವಿಡ್‌ನಹೊರತಾದತುರ್ತುಪರಿಸ್ಥಿತಿಗಳನ್ನುನಿರ್ವಹಿಸಬಹುದಾಗಿದೆ. ಈ ಮಾಡ್ಯೂಲ್ ಸಂಪೂರ್ಣವಾಗಿಸಂಯೋಜಿತವಾಗಿದ್ದು, ಸ್ವಯಂಪೂರ್ಣವಾಗಿದೆಮತ್ತುಕಾರ್ಯಕೈಗೊಳ್ಳಲುಪ್ಲಗ್ ಇನ್ ಮಾಡುವಮೊದಲುಜೋಡಣೆಯಅಗತ್ಯಮಾತ್ರಇರುತ್ತದೆ.
“ಮಕ್ಕಳತುರ್ತುಪರಿಸ್ಥಿತಿಗಳುತೊಡಗಿಸಿಕೊಳ್ಳುವಅಗತ್ಯವಿರುವಅನಿರೀಕ್ಷಿತತೆಮತ್ತುಅಂದಾಜಿಸಲಾರದಕಾರಣಗಳಿಂದಾಗಿಪೋಷಕರಿಗೆಅಪಾರಒತ್ತಡಉಂಟುಮಾಡುತ್ತದೆ. ತ್ವರಿತಪ್ರತಿಕ್ರಿಯೆಮತ್ತುಚೇತರಿಕೆಗೆಪರಿಣಿತಮಕ್ಕಳತುರ್ತುವೈದ್ಯರುಮತ್ತುದಾದಿಯರಿಂದಸಾಂತ್ವನಸಿಗುವಂತಹಮಕ್ಕಳಸ್ನೇಹಿತುರ್ತುವಿಭಾಗಅತ್ಯಗತ್ಯ. ಮಗುವಿನಸರಳಮತ್ತುಸಂಕೀರ್ಣಅಗತ್ಯಗಳನ್ನುಸುಲಲಿತವಾಗಿಒಂದೇಸೂರಿನಡಿಪೂರೈಸಬಲ್ಲಆಸ್ಪತ್ರೆಉತ್ತಮಫಲಿತಾಂಶಪಡೆಯಲುಸಹಾಯಕ,” ಎಂದುಆಸ್ಟರ್ ಆರ್‌ವಿಆಸ್ಪತ್ರೆಯಮಕ್ಕಳಚಿಕಿತ್ಸಾತೀವ್ರನಿಗಾಘಟಕದತಜ್ಞೆಡಾ. ಸುಜಾತತ್ಯಾಗರಾಜನ್ ಹೇಳಿದರು.
ಬೆಂಗಳೂರುಆಸ್ಟರ್‌ನಮುಖ್ಯಮಕ್ಕಳತಜ್ಞಡಾ. ಚೇತನ್ ಗಿಣಿಗೇರಿ, “ಸಾಂಕ್ರಾಮಿಕರೋಗಆರಂಭವಾದಾಗಿನಿಂದಮಕ್ಕಳುಸಾಮಾನ್ಯವಾಗಿಎಂಐಎಸ್-ಸಿಲಕ್ಷಣಗಳೊಂದಿಗೆಎಮರ್ಜೆನ್ಸಿಘಟಕಕ್ಕೆಬರುವುದನ್ನುನಾವುಕಾಣುತ್ತಿದ್ದೇವೆ.ತುರ್ತುಪ್ರಕರಣಗಳಾದಸುಟ್ಟಗಾಯಗಳು, ತೀವ್ರಜ್ವರ, ತೀವ್ರಉಸಿರಾಟದಸೋಂಕುಮುಂತಾದವುಗಳನ್ನುಗಮನಿಸಿದ್ದೇವೆ. ಅಂಥಹವುಗಳಿಗೆತಕ್ಷಣದಗಮನಮತ್ತುಸರಿಯಾದವೈದ್ಯಕೀಯಉಪಕರಣಗಳಅಗತ್ಯವಿರುತ್ತದೆ. ಮಾಡ್ಯೂಲರ್ ಐಸಿಯುಅಂತಹಸಂದರ್ಭಗಳಲ್ಲಿಮಗುವಿಗೆಅಗತ್ಯವಿರುವತುರ್ತುಆರೈಕೆಯನ್ನುತ್ವರಿತಗೊಳಿಸುವಲ್ಲಿಪ್ರಮುಖಪಾತ್ರವಹಿಸುತ್ತದೆಮತ್ತುನಮ್ಮಲ್ಲಿರುವಪಿಐಸಿಯುಗೆಬೆಂಬಲವಾಗಿಕಾರ್ಯನಿರ್ವಹಿಸುತ್ತದೆ,” ಎಂದುಹೇಳಿದರು.
“ನಮ್ಮಮಕ್ಕಳುಭವಿಷ್ಯದಅತ್ಯಂತಅಮೂಲ್ಯವಾದಆಸ್ತಿಮತ್ತುನಮ್ಮಮಕ್ಕಳನ್ನುನಾವುಹೇಗೆಆರೈಕೆಮಾಡುತ್ತೇವೆಎಂಬುದುಸಮಾಜವಾಗಿನಾವುಹೇಗೆಇದ್ದೇವೆಎಂಬುದರಸಂಕೇತ. ಈ ಕಾರ್ಯಕ್ರಮದಒಂದುಭಾಗವಾಗಿರುವುದುನನಗೆಸಂತೋಷಮತ್ತುನಮ್ಮಮಕ್ಕಳನ್ನುಸುರಕ್ಷಿತವಾಗಿಡಲುಎಷ್ಟುಕಾಳಜಿಮತ್ತುಶ್ರಮವಿದೆಎಂಬುದನ್ನುನೋಡುವುದೇಒಂದುಸೋಜಿಗ,” ಎಂದುನಟಿಪ್ರಣೀತಾಸುಭಾಷ್ಹೇಳಿದರು.
ಬಗೇರಿಯಾಫೌಂಡೇಶನ್‌ನಕರಣ್ ಬಗೇರಿಯಾ, “ಮೂರನೇಅಲೆಸುತ್ತಮುತ್ತಲೇಇದೆಮತ್ತುಮತ್ತುತಜ್ಞರಊಹೆಯನ್ನುಗಮನದಲ್ಲಿಟ್ಟುಕೊಂಡು, ನಾವುನಮ್ಮಸಂಪನ್ಮೂಲಗಳನ್ನುನಮ್ಮಸಾಮರ್ಥ್ಯಕ್ಕೆಅನುಗುಣವಾಗಿಬಳಸಬೇಕು.ಮಕ್ಕಳಿಗಾಗಿಪ್ರಾರಂಭಿಸಿದ ಈ ಮಾಡ್ಯೂಲರ್ ಎಮರ್ಜೆನ್ಸಿಘಟಕಅದರೆಡೆಗೆಒಂದುಹೆಜ್ಜೆ. ಇದುನಮ್ಮಮಕ್ಕಳಿಗೆಉತ್ತಮಸೇವೆಒದಗಿಸಲಿದೆಎಂಬುದುನಮ್ಮನಂಬಿಕೆ,” ಎಂದರು.



Post Comment