Loading Now

೭ ರಂದು ರಾಷ್ಟ್ರಹಿತ ಸಾಹಿತ್ಯಾಸಕ್ತರ ಸಮ್ಮಿಲನ.

ಬೆಂಗಳೂರು ಜ 04 : ರಾಷ್ಟ್ರಹಿತ ಸಾಹಿತ್ಯಾಸಕ್ತರ ಸಮ್ಮಿಲನ ಇದೇ ತಿಂಗಳ ಏಳರ ಶನಿವಾರ ಬೆಂಗಳೂರಿನ ಕೆವಿ ಸುಬ್ಬಣ್ಣ ಆಪ್ತರಂಗ ಮಂದಿರದಲ್ಲಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಮಾಧ್ಯಮ ವಿಭಾಗದ ಮುಖ್ಯಸ್ಥೆ ಪ್ರತಿಮಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೇಂದ್ರ ಸಂಘಟನಾ ಮಹಾಮಂತ್ರಿ ಶ್ರೀಧರ್ ಪರಾಡ್ಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದರು.
ಪರಿಷತ್ನ ಅಧ್ಯಕ್ಷ ಎಂಎಸ್ ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದು ಡಾಕ್ಟರ್ ಸಿ ಎ ಕಿಶೋರ್ ಸಮನ್ವಯಕಾರಾಗಿರುತ್ತಾರೆ. ಕಾರ್ಯಕ್ರಮ ಬೆಳಗ್ಗೆ 10 ರಿಂದ 12 ಗಂಟೆ ತನಕ ನಡೆಯಲಿದೆ.

Post Comment

You May Have Missed