Loading Now

75ನೇ ಅಮೃತ ಮಹೋತ್ಸವದ ಸ್ವತಂತ್ರ ದಿನಾಚರಣೆ ಅಂಗವಾಗಿ ಜೀವವಿಮೆ ಬಾಂಡ್ ವಿತರಣೆ.

75ನೇ ಅಮೃತ ಮಹೋತ್ಸವದ ಸ್ವತಂತ್ರ ದಿನಾಚರಣೆ ಅಂಗವಾಗಿ ನಾಗರಭಾವಿ ಗ್ರಾಮದ ಯುವಕರು ಮತ್ತು ಪೋಸ್ಟ್ ಆಫೀಸ್ ಸಹಯೋಗದೊಂದಿಗೆ ನಾಗರಭಾವಿಯಲ್ಲಿ 25 ಜನಕ್ಕೆ ತಲ 10 ಲಕ್ಷ ಮೌಲ್ಯದ ಜೀವ ವಿಮೆ (life insurance ) ಮಾಡಿಸಿ ಕೊಡುವ ಮೂಲಕ ಸಾರ್ಥಕತೆಯ ಸ್ವತಂತ್ರ ದಿನಾಚರಣೆ ಆಚಾರಿಸಲಾಯಿತು . ಈ ಸಂದರ್ಭದಲ್ಲಿ ಲೋಕೇಶ್ ,ಪ್ರತಾಪ್ , ಪವನ್ , ಪ್ರಜ್ವಲ್, ಶಿವು,ಮಂಜುನಾಥ್, ರಕ್ಷಿ ಉಪಸ್ಥಿತರಿದ್ದರು .

Previous post

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಕ್ಕೆ ಕೊಡಗಿನಲ್ಲಿ ಕಲ್ಲು, ಮೊಟ್ಟೆ, ಕರಪತ್ರಗಳನ್ನು ಎಸೆದಿರುವುದು ಖಂಡನಿಯ ಎಂದು ಶಾಸಕ ಆರ್. ನರೇಂದ್ರ ಕಿಡಿಕಾರಿದ್ದಾರೆ.

Next post

ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ನಕಾರಾತ್ಮಕ ಅಂಶಗಳ ಬಗ್ಗೆ ಗಂಭೀರ ಚಿಂತನೆ ಅನಿವಾರ್ಯ ಹಿರಿಯ ಉಪನ್ಯಾಸಕ – ಡಾ.ನಾರಾಯಣಸ್ವಾಮಿ .

Post Comment

You May Have Missed