Loading Now

ಚೇಜ್ ಚಿತ್ರ ಜುಲೈ 15 ಕ್ಕೆ ತೆರೆಗೆ ಬರಲಿದೆ.

ಚೇಜ್ ಚಿತ್ರ ಜುಲೈ 15 ಕ್ಕೆ ತೆರೆಗೆ ಬರಲಿದೆ. ಅರವಿಂದ ನರಸಿಂಹ ರಾಜು, ಅರವಿಂದ ರಾವ್, ಶ್ವೇತಾ ಸಂಜೀವಲು, ನಟರಂಗ ರಾಜೇಶ್ ತಾರಾಗಣ. ಜೊತೆಗೇ ನಾಯಿ ಕೂಡಾ ನಟಿಸಿದೆ. ಪತ್ರಿಕಾ ಗೋಷ್ಠಿಯಲ್ಲಿ ನಿರ್ಮಾಪಕ ನಿರ್ದೇಶಕರು ವಿವರ ನೀಡಿ ಚಿತ್ರದಲ್ಲಿ ಕಾಮಿಡಿ, ರೋಮ್ಯಾನ್ಸ್, ಹೊಸತನ, ಮೈ ನವೀರೇಳಿ ಸುವ ದೃಶ್ಯಕ್ಕೆ ಕೊರತೆ ಇಲ್ಲ ಅಂದರು.

Post Comment

You May Have Missed