Loading Now

40 ಸಾವಿರ ಜನರಿಗೆ ಪ್ರೀ ಇನ್ಸುರೆನ್ಸ್ ಮತಯೋಚನೆ ಮಾಡಿದ ನೆನಪಿರಲಿ ಪ್ರೇಮ್

ಚಲನಚಿತ್ರ ನಟ, ನೆನಪಿರಲಿ ಪ್ರೇಮ್ ರವರು ಮತ ಯೋಚನೆ ಮಾಡಿದರು, ಹನೂರು

ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಸುದ್ದಿ ಗೋಷ್ಠಿಯಲ್ಲಿ ಅವರು ಮಾತಾನಾಡಿದರು.

ದಕ್ಷಿಣ ಪದವೀಧರರ ವೇದಿಕೆ ಮೈಸೂರು ಮಂಡ್ಯ ಹಾಸನ ಚಾಮರಾಜನಗರ ರವರ ವತಿಯಿಂದ ಪ್ರಿ ಇನ್ಸುರೆನ್ಸ್ ಬಾಂಡ್ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಬಾಂಡ್ ವಿತರಣೆ ಮಾಡಿ, ದಕ್ಷಿಣ ಪದವೀಧರರ ಚುನಾವಣೆಗೆ ಸ್ಪರ್ಧಿಸಿರುವ ಎನ್ ಎಸ್ ವಿನಯ್ ಅವರ ಪರವಾಗಿ ಮತಯಾಚನೆ ಮಾಡಿದರು.

ಎನ್ ಎಸ್ ವಿನಯ್ ಅವರು ಮಾಡಿರುವಂತ ಜನಪರ ಕೆಲಸ ಆರೋಗ್ಯ ಜೀವ ವಿಮೆ, ಸುಮಾರು 40 ಸಾವಿರ ಜನರಿಗೆ ಪ್ರೀ ಇನ್ಸುರೆನ್ಸ್ ಮಾಡಿಸಿರುವುದು ಅವರಲ್ಲಿರುವ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಆದ್ದರಿಂದ ಮೇರುನಟ ಡಾಕ್ಟರ್ ರಾಜಕುಮಾರ್ ಜನಿಸಿರುವ ಈ ತಾಲೂಕ್ ಹೆಮ್ಮೆಯ ತಾಲೂಕು ಇಂತಹ ಪುಣ್ಯಭೂಮಿಯಲ್ಲಿ ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಎಂಎಸ್ ವಿನಯ್ ಪದವೀಧರರು ತಮ್ಮ ಅಮೂಲ್ಯವಾದ ಮತವನ್ನು ನೀಡಿ ಜಯಶೀಲನಾಗಿ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಭ್ಯರ್ಥಿ ಎಂಎಸ್ ವಿನಯ್, ಹನೂರಿನ ನಾಗೇಂದ್ರ, ನಾಗೇಂದ್ರ ಬಾಬು ಇನ್ನು ಮುಂತಾದವರು ಹಾಜರಿದ್ದರು.

Post Comment

You May Have Missed