Loading Now

ನೀರಾವರಿ ಇಲಾಖೆ ಅನುದಾನದಡಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

ತಿ.ನರಸೀಪುರ. ನ.09:- ತಾಲ್ಲೂಕಿನ ತಲಕಾಡು ಗ್ರಾಮದ ಕುರುಬ ಸಮುದಾಯ ಬಡವಣೆಯಲ್ಲಿ ನೀರಾವರಿ ಇಲಾಖೆ ಅನುದಾನದಡಿಯಲ್ಲಿ ಸುಮಾರು 25 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು .ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಕೆಂಪಯ್ಯ, ಜೆ.ಡಿ.ಎಸ್. ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಹೋಬಳಿ ಅಧ್ಯಕ್ಷ ತಲಕಾಡು ಸುಂದರ ನಾಯಕ, ಎಸ್.ಟಿ.ಘಟಕದ ತಾಲ್ಲೂಕು ಅಧ್ಯಕ್ಷ ಗಾಡಿ ಮಹದೇವ, ತಹಶೀಲ್ದಾರ್, ಬಿ.ಗಿರಿಜಾ, ನೀರಾವರಿ ಇಲಾಖೆ ಎಇಇ ರವೀಂದ್ರ,ಜೆಇ ಎಸ್. ಸುಹಾಸ್ ಮುಖಂಡರಾದ ತಲಕಾಡು ರಾಜೇಶ್,ಯಶೋಧಮ್ಮ ಸೇರಿದಂತೆ ಗ್ರಾ.ಪಂ.ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.

Previous post

ಅಂಗನವಾಡಿ ಅವ್ಯವಸ್ಥೆ ಕಂಡು ಕೆರಳಿದ ಶಾಸಕ ಎಂ.ಅಶ್ವಿನ್ ಕುಮಾರ್.

Next post

ರಾಜರ ಆಳ್ವಿಕೆ ಕಾಲದಲ್ಲಿ ಹಲವು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕರುನಾಡು ಮೈಸೂರು ರಾಜ್ಯವಾಗಿತ್ತು, ಏಕೀಕರಣಗೊಂಡ ನಂತರ ಕರ್ನಾಟಕ ರಾಜ್ಯವಾಗಿ  ಉದಯವಾಯಿತು:ಎನ್.ಕೆ.ಎಫ್ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಎನ್.ಕೆ.ಫರೀದ್

Post Comment

You May Have Missed