ಸಾಮಾಜಿಕ ಜಾಲತಾಣದ ತಾಂತ್ರಿಕ ಕೌಸಲ್ಯವನ್ನ ಗುರುತಿಸಿದ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್.
ತಿ.ನರಸೀಪುರ. ಅ.14:- ಬನ್ನೂರು ಪಟ್ಟಣದ ನಿವಾಸಿ ಹರ್ಷ ಕುಮಾರ್ ರವರನ್ನ ಸಾಮಾಜಿಕ ಜಾಲತಾಣದ ತಾಂತ್ರಿಕ ಕೌಸಲ್ಯವನ್ನ ಗುರುತಿಸಿ ಕೆಪಿಸಿಸಿ ಅದ್ಯಕ್ಷರಾದ ಡಿಕೆ ಶಿವಕುಮಾರ್ ರವರ ಅನುಮೋದನೆ ಮೇರೆಗೆ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯದ್ಯಕ್ಷರಾದ ಬಿ.ಆರ್. ನಾಯ್ಡರವರು ಬನ್ನೂರು ಹೋಬಳಿಯ ಕಾಂಗ್ರೇಸ್ ಪಕ್ಷದ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆದೇಶ ಪತ್ರವನ್ನು ನೀಡಿದ್ದಾರೆ,ನೂತನ ಅಧ್ಯಕ್ಷರನ್ನು ಕಾಂಗ್ರೇಸ್ ಪಕ್ಷದ ಯುವ ನಾಯಕ ಸುನೀಲ್ ಬೋಸ್ ರವರು ಅಭಿನಂದಿಸಿ ಉತ್ತಮ ಕೆಲಸ ಮಾಡುವಂತೆ ಆಶಿಸಿದ್ದಾರೆ.



Post Comment