ಸೇವಾ ಟ್ರಸ್ಟ್ ವತಿಯಿಂದ ಐವತ್ತು ವರ್ಷಗಳ ಹಿಂದೆ ಆರಂಭಗೊಂಡ ವಿದ್ಯಾ ಕೇಂದ್ರ ನಿಲಯದ ವಾರ್ಷಿಕೋತ್ಸವ.
ಜನ ಸೇವಾ ಟ್ರಸ್ಟ್ ವತಿಯಿಂದ ಐವತ್ತು ವರ್ಷಗಳ ಹಿಂದೆ ಆರಂಭಗೊಂಡ ವಿದ್ಯಾ ಕೇಂದ್ರ ನಿಲಯ ಶಾಲೆ ವರ್ಷ ಸುವರ್ಣ ಆಚರಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕ್ಷೇತ್ರಕಾರ್ಯ ವಾಹ ತಿಪ್ಪೇಸ್ವಾಮಿ ಮೈಸೂರು ಮಹಾರಾಜ ಯದುವೀರ ಒಡೆಯರ್ ಶಾಲೆಯ ಗೌರವ ಕಾರ್ಯದರ್ಶಿ ನಿರ್ಮಲ್ ಕುಮಾರ್ ಹಾಗೂ ರಾಮಚಂದ್ರ ಕೋಟೆಮನೆ ಅವರು ಹಾಗೆ ಸ್ವರ್ಣ ಜಯಂತಿ ಯ ವಿವರ ನೀಡಿದರು. ವರ್ಷಪೂರ್ತಿ ನಡೆಯುವ ಚಟುವಟಿಕೆಗಳಲ್ಲಿ ತಾವು ಭಾಗಿಯಾಗುವು ದಾಗಿ ಯದುವೀರ ಅವರು ತಿಳಿಸಿದರು.



Post Comment