Loading Now

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕೆ ಹೋದ ಯುವಕ ಸಾವು.

ಹನೂರು :ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಹಾಗೂ ಪೂಜೆಯನ್ನು ಮಾಡಿಸಲು ಹಣ್ಣು, ಕಾಯಿ, ಕರ್ಪೂರ ಗಂಧ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಲುಕಟ್ಟೆ ಗ್ರಾಮದ ಚಿಕ್ಕಣ್ಣಚಾರಿ ಹಾಗೂ ಶಿವಮ್ಮ ದಂಪತಿಯ ಪುತ್ರನಾದ ಯುವಕ ಮುತ್ತುರಾಜು 27 ವರ್ಷಎಂದು ತಿಳಿದು ಬಂದಿದೆ ಇವರು ತಾಳು ಬೆಟ್ಟದ ಮೇಲಿನ 10 ನೆ ತಿರುವಿನಲ್ಲಿ ಮದ್ಯಾಹ್ನ 11.30 ರ ಸಮಯದಲ್ಲಿ ದ್ವೀಚಕ್ರ ಪ್ಯಾಸನ್ ಪ್ರೊ ಕೆ ಎ 09 ಇ ಕ್ಯೂ 5027 ಬೈಕ್ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾಗಿ ಸ್ಥಳದಲಿ ಮೃತಟ್ಟಿರುವ ಗಟನೆ ನಡೆದಿದೆ ಮೇಲ್ನೋಟಕ್ಕೆ ಯಾವುದೊ ಅಪಚರಿತವಾದ ವಾಹನ ಡಿಕ್ಕಿ ಹೋಡೆದು ದುರ್ಮಣ ಹೊಂದಿರುವ ಶಂಕೆ ವ್ಯಕ್ತವಾಗಿವೆ.

ಶ್ರೀ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದು

ಮುಂದಿನ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ

Post Comment

You May Have Missed