Loading Now

ಶಸ್ತ್ರ ಚಿಕಿತ್ಸೆಕ್ಕೆ ಒಳಗಾಗಿದ್ದ ವ್ಯಕ್ತಿಗೆ ಧನ ಸಹಾಯ. ಬಿ.ವೆಂಕಟೇಶ್

ಹನೂರು :ತಾಲೋಕಿನ ರಾಮಾಪುರ ಹೋಬಳಿಯ
ಪಡಸಲನತ್ತ ಗ್ರಾಮದ ಲಿಂಗರಾಜು ಎಂಬ ವ್ಯಕ್ತಿಯು ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಹಿನ್ನಲೆ ಅವರ ಮನೆಗೆ ಜನಾಶ್ರಯ ಟ್ರಸ್ಟ್ ಅಧ್ಯಕ್ಷರು ಹಾಗೂ ಹನೂರು ಬಿಜೆಪಿ ಮುಖಂಡರಾದ ಬಿ. ವೆಂಕಟೇಶ್ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ. ವೆಂಕಟೇಶ್ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ವಿರುವ ಜನರಿಗೆ ಟ್ರಸ್ಟ್ ನೆರೆವಾಗುತ್ತಿದ್ದು, ಬಡವರ, ನೊಂದವರ, ದ್ವನಿಯಾಗಿ ಅವರಿಗೆ ಆಸರೆ ಯಾಗಿ ಸಮಾಜದಲ್ಲಿ ಸಹಬಾಳ್ವೆಗೆ ಜೊತೆಯಾಗಿ ಅವರು ಸಹ ನಿಲ್ಲುವಂತಾಗಬೇಕು ಇದು ನಮ್ಮ ಟ್ರಸ್ಟ್ ನ
ಉದ್ದೇಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಇನ್ನಿತರು ಉಪಸ್ಥಿತರಿದ್ದರು.

Previous post

ರೈತ ವಿರೋಧಿ ಕೃಷಿ ಕಾಯ್ದೆ ರದ್ದಾಗಬೇಕು ಅಡುಗೆ ಅನಿಲ, ಪೆಟ್ರೊಲ್, ಡೀಸೆಲ್‌ ಸೇರಿದಂತೆ ಇನ್ನಿತರ ಅತಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ರೈತಪರ ಸಂಘಟನೆಗಳು.

Next post

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಸ್ಮರಣೀಯರು: ರಾಜ್ಯ ಕಾಂಪೊಸ್ಟ ಅಭಿವೃದ್ಧಿ  ನಿಗಮದ  ಅಧ್ಯಕ್ಷ  ಎಸ್. ಮಹದೇವಯ್ಯ

Post Comment

You May Have Missed