Loading Now

ಮೃತರ ಕುಟುಂಬಕ್ಕೆ ಧನಸಹಾಯ.

ಹನೂರು ನ 28 : ತಾಲೂಕಿನ ಅಜ್ಜಿಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಮೃತ ಹೊಂದಿದ ಮಹಿಳೆ ಮನೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ,, ಚಾಮರಾಜನಗರ ಜೆಡಿಎಸ್ ಅಧ್ಯಕ್ಷ, ಹನೂರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ಅವರು ಭೇಟಿ ನೀಡಿದರು.

ಅಜ್ಜಿಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು ನಾಲ್ಕು ದಿನಗಳಿಂದ ಅನಾರೋಗ್ಯ ಬಳಲುತ್ತಿದ್ದ ಚಿಕ್ಕಸಿದ್ದಮ್ಮ ಎಂಬ ಮಹಿಳೆಯು ಮೃತ ಪಟ್ಟಿದ್ದರು

ಎಂ ಆರ್ ಮಂಜುನಾಥ್ ಅವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಮೃತರ ಕುಟುಂಬಕ್ಕೆ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಮಂಜೇಶ್ ಗೌಡ, ಜೆಸಿಮ್ ಪಾಷ, ಶಿವಮೂರ್ತಿ, ಅಜ್ಜಿಪುರ ಗ್ರಾಮದ ಜೆಡಿಎಸ್ ಮುಖಂಡರಾದ ಲೋಕೇಶ್, ರಾಜಪ್ಪ, ಇನ್ನಿತರರು ಇದ್ದರು.

Post Comment

You May Have Missed