Loading Now

ಪಿಜಿ ಪಾಳ್ಯಕೆರೆಯಲ್ಲಿ ಮೀನು ಸಾಕಣೆ.

ಹನೂರು ನ 07 : ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿಯ ಕೆರೆಗೆ ಮೀನು ಸಾಗಾಣಿಕೆ ಮಾಡಲು ಕೆರೆಗೆ ಮೀನು ಬಿಡಲಾಯಿತು.

ಇಂದು ಜಿಲ್ಲಾ ಮೀನುಗಾರಿಕೆ ನಿರ್ದೇಶಕಿ ಶ್ವೇತಾ ಅವರು ಸುಮಾರು ಏಳು ಸಾವಿರ ಮೀನಿನ ಮರಿಗಳನ್ನು ಪಿ ಜಿ ಪಾಳ್ಯ ಕೆರೆಗೆ ಬಿಡಲಾಯಿತು.
ಶ್ವೇತಾ ಅವರು ಮಾತನಾಡಿ ಪಿಜಿ ಪಾಳ್ಯ ಕೆರೆಗೆ ಮೀನಿನ ಮರಿಯ ಹೊಣೆಯನ್ನು ಗ್ರಾಮ ಪಂಚಾಯಿತಿ ವಹಿಸಿಕೊಳ್ಳಬೇಕು ಎಂದರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ನಂಜಪ್ಪ ಗ್ರಾಮ ಪಂಚಾಯತ್ ಸದಸ್ಯ ನಿಂಗಯ್ಯ ( ಫಿಗರ್) ವೆಂಕಟೇಶ್, ಇನ್ನಿತರ ಮುಖಂಡರು ಇದ್ದರು.

Post Comment

You May Have Missed