Loading Now

ನಿಖಿಲ್ ಕುಮಾರ್ ರವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು

ಮೈಸೂರಿನ ಬಿ.ಎಂ ಶ್ರೀ ನಗರದಲ್ಲಿ ಸಮಾಜ ಸೇವಕ ಸೇವಾ ಚಿಲುಮೆ ಚಾರಿಟಬಲ್ ಟ್ರಸ್ಟ್ ನ ಸದಸ್ಯರಾದ ನಿಖಿಲ್ ಕುಮಾರ್ ರವರು ದೇವರ(ಅನಾಥ) ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ನಗಳನ್ನು ಸಿಹಿ ವಿತರಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು .ಈ ಸಂದರ್ಭದಲ್ಲಿ ಮೈಸೂರು ನಗರ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ , ನೀತುಶ್ರೀ ,ವಸಂತ, ರವಿಕುಮಾರ್ ಉಪಸ್ಥಿತರಿದ್ದರು

Post Comment

You May Have Missed