ಕಾಯಿನ್ಸ್ವಿಚ್ಕುಬೆರ್ನಿಂದ “ಕೇವಲ ರೂ.100ರಿಂದ ಕ್ರಿಪ್ಟೊ ವಹಿವಾಟು ಪ್ರಾರಂಭಿಸಿ”
“ಕೇವಲ ರೂ.100ರಿಂದ ಕ್ರಿಪ್ಟೊ ವಹಿವಾಟು ಪ್ರಾರಂಭಿಸಿ” ಕಾಯಿನ್ಸ್ವಿಚ್ಕುಬೆರ್ನಿಂದ ರಣ್ವೀರ್ ಸಿಂಗ್ ಅವರ ಜಾಹೀರಾತು
ಕ್ರಿಪ್ಟೊ ಮಾರುಕಟ್ಟೆಯ ಮುಂಚೂಣಿಯ ಕಾಯಿನ್ಸ್ವಿಚ್ಕುಬೆರ್ ಕ್ರಿಪ್ಟೊ ಹೂಡಿಕೆಯನ್ನು ಆನ್ಲೈನ್ನಲ್ಲಿ ಆಹಾರ ಆನ್ಲೈನ್ನಲ್ಲಿ ಹೂಡಿಕೆ ಮಾಡುವಷ್ಟು ಸರಳಗೊಳಿಸಿದೆ
ಅಕ್ಟೋಬರ್, 2021: ಭಾರತದ ಅತ್ಯಂತ ದೊಡ್ಡ ಹಾಗೂ ಮೌಲ್ಯಯುತ ಕ್ರಿಪ್ಟೊ ಪ್ಲಾಟ್ಫಾರಂ ಕಾಯಿನ್ಸ್ವಿಚ್ಕುಬೆರ್ ಭಾರತೀಯರಿಗೆ ಹಣಕಾಸು ಸೌಖ್ಯ ಮತ್ತು ಸಮಾನವಾಗಿ ಹಣ ಸಂಪಾದಿಸಲು ನೆರವಾಗುವ ಸತತ ಪ್ರಯತ್ನದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ರಣ್ವೀರ್ ಸಿಂಗ್ ಅವರೊಂದಿಗೆ ಹೊಸ ಜಾಹೀರಾತು ಬಿಡುಗಡೆ ಮಾಡಿದೆ. ಇತ್ತೀಚಿನ ಜಾಹೀರಾತು ಕಾಯಿನ್ಸ್ವಿಚ್ಕುಬೆರ್ನ ಆವಿಷ್ಕಾರಕ ಕೊಡುಗೆಯು ಬಳಕೆದಾರರಿಗೆ ಕ್ರಿಪ್ಟೊ ಹೂಡಿಕೆಗಳನ್ನು ಕೇವಲ ರೂ.100ರಿಂದ ಸಾಧ್ಯವಾಗುವಂತೆ ಮಾಡುತ್ತದೆ.



Post Comment