Loading Now

ಎಂ ಆರುಮುಗಂ ಚಾರಿಟಬಲ್ ಟ್ರಸ್ಟ್ ನ ಕ್ಯಾಲೆಂಡರ್ ಬಿಡುಗಡೆ.

ಎಂ ಆರುಮುಗಂ ಚಾರಿಟಬಲ್ ಟ್ರಸ್ಟ್ ನ ಕ್ಯಾಲೆಂಡರ್ ಬಿಡುಗಡೆ ಯನ್ನು ಮಾನ್ಯ ಮೈಸೂರು ಕೊಡಗು ಸಂಸದರಾದ ಪ್ರತಾಪ್ ಸಿಂಹ ರವರು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ವೇಲು ರವರು, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ್ ರವರು,ರೈತ ಮೋರ್ಚಾದ ಅಧ್ಯಕ್ಷರಾದ ದೇವರಾಜ್ ರವರು,ಬಿಜೆಪಿ ಮುಖಂಡರಾದ ನಾಣಿಗೌಡರವರು,ಮನೋಜ್ ರವರು ನವೀದ್ ಉಪಸ್ಥಿತಿಯಲ್ಲಿದ್ದರು .

Post Comment

You May Have Missed