ಅಮೆಜಾನ್ ಇಂಡಿಯಾದಿಂದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಡಿಜಿಟಲ್ ಡಿವೈಸ್ಗಳ ಲಭ್ಯತೆ ಸಾಧ್ಯವಾಗಿಸಲು `ಡೆಲಿವರಿಂಗ್ ಸ್ಮೈಲ್ಸ್’ಗೆ ಚಾಲನೆ
ಅಮೆಜಾóನ್ ಇಂಡಿಯಾದಿಂದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಡಿಜಿಟಲ್ ಡಿವೈಸ್ಗಳ ಲಭ್ಯತೆ ಸಾಧ್ಯವಾಗಿಸಲು `ಡೆಲಿವರಿಂಗ್ ಸ್ಮೈಲ್ಸ್’ಗೆ ಚಾಲನೆ
· 100,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರಿಣಾಮ ತರಲು 20,000 ಹೊಸ ಡಿವೈಸ್‍ಗಳ ಕೊಡುಗೆ
· ಗ್ರಾಹಕರು ಮತ್ತು ಉದ್ಯೋಗಿಗಳಿಗೆ ಕೊಡುಗೆ ನೀಡಲು, ದೇಶದ ಡಿಜಿಟಲ್ ಡಿವೈಡ್ ಕಡಿಮೆ ಮಾಡಲು ಮತ್ತು ಹಬ್ಬದ ಉತ್ಸಾಹ ಹೆಚ್ಚಿಸಲು ಕರೆ
ಅಮೆಜಾóನ್ ಇಂಡಿಯಾ ಇಂದು ದೇಶದಲ್ಲಿ ಚಾಲ್ತಿಯಲ್ಲಿರುವ ಡಿಜಿಟಲ್ ಡಿವೈಡ್ ಅನ್ನು ನಿವಾರಿಸುವ ಗುರಿ ಹೊಂದಿದ್ದು ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಡಿವೈಸ್‍ಗಳ ದೊರೆಯುವಿಕೆ ಹೆಚ್ಚಿಸಲಿದೆ ಮತ್ತು ಅವರನ್ನು ಉಜ್ವಲ ಭವಿಷ್ಯಕ್ಕೆ ಸನ್ನದ್ಧರಾಗಿಸುತ್ತದೆ. ಈ ನಿಟ್ಟಿನಲ್ಲಿ ಆದ್ಯತೆ ನೀಡುವ ಮತ್ತು ಹಬ್ಬದ ಉತ್ಸಾಹದ ಸ್ಫೂರ್ತಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಂಪನಿಯು `ಡೆಲಿವರಿಂಗ್ ಸ್ಮೈಲ್ಸ್’ ಉಪಕ್ರಮದ ಪ್ರಾರಂಭವನ್ನು ಅಮೆಜಾóನ್ ಇಂಡಿಯಾ ಫೆಸ್ಟಿವಲ್ 2021ರೊಂದಿಗೆ ಪ್ರಕಟಿಸಿದೆ.
ಅಮೆಜಾóನ್ ನೇರವಾಗಿ ದುರ್ಬಲ ವರ್ಗದ ಯುವಜನರಿಗೆ 20,000 ಡಿಜಿಟಲ್ ಡಿವೈಸ್‍ಗಳನ್ನು 150ಕ್ಕೂ ಹೆಚ್ಚು ದೊಡ್ಡ ಮತ್ತು ಸಣ್ಣ ಲಾಭರಹಿತ ಸಂಸ್ಥೆಗಳೊಂದಿಗೆ ನೀಡುತ್ತಿದ್ದು ಭಾರತದಾದ್ಯಂತ 100,000 ವಿದ್ಯಾರ್ಥಿಗಳಿಗೂ ಹೆಚ್ಚು ಮಂದಿಗೆ ಪರಿಣಾಮ ಬೀರಲಿದೆ. ಈ 150 ಸಂಸ್ಥೆಗಳಲ್ಲಿ 100 ಲಾಭರಹಿತ ಪಾಲುದಾರರನ್ನು ಅಮೆಜಾóನ್‍ನ ವಾಲಂಟೀರಿಂಗ್ ಪ್ರೋಗ್ರಾಮ್ ಭಾಗವಾಗಿ ಆಂತರಿಕ ಉದ್ಯೋಗಿ ನಾಮ ನಿರ್ದೇಶನಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರಿಗೆ ನಗದು ರೂಪದಲ್ಲಿ ಅಥವಾ ನವೀಕರಿಸಿದ ಹಳೆಯ ಮೊಬೈಲ್ ಫೋನ್‍ಗಳ ರೂಪದಲ್ಲಿ ನೀಡಲು ಉತ್ತೇಜಿಸಲಾಗುತ್ತದೆ ಮತ್ತು ಯುವಜನರಿಗೆ ಡಿಜಿಟಲ್ ಕಲಿಕೆಗೆ ವಿತರಿಸಲಾಗುತ್ತದೆ.
ಡಿಜಿಟಲ್ ಜಗತ್ತು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಡಿವೈಸ್ ಯುವಜನರಿಗೆ ಕಲಿಯಲು, ಆವಿಷ್ಕರಿಸಲು ಮತ್ತು ಬೆಳೆಯಲು ಹಲವು ಅವಕಾಶಗಳನ್ನು ತೆರೆಯಬಲ್ಲದು; ಹಾಗಿದ್ದರೂ ದೇಶದಲ್ಲಿ ಡಿಜಿಟಲ್ ಡಿವೈಸ್ ದೇಶದಲ್ಲಿ ಅತ್ಯಂತ ವಿಸ್ತಾರವಾಗಿದೆ. ಸಾಂಕ್ರಾಮಿಕವು ಈ ಡಿಜಿಟಲ್ ಡಿವೈಡ್ ತುಂಬುವ ತುರ್ತನ್ನು ಎತ್ತಿ ತೋರಿಸಿದೆ ಮತ್ತು ಆರೋಗ್ಯಸೇವೆ, ಶಿಕ್ಷಣ ಮತ್ತು ಹಣಕಾಸು ಸೇವೆಗಳಿಗೆ ಆನ್‍ಲೈನ್‍ನಲ್ಲಿ ಸಮಾನವಾಗಿ ಲಭ್ಯವಾಗುವಂತೆ ಮಾಡುತ್ತದೆ. ಡೆಲಿವರಿಂಗ್ ಸ್ಮೈಲ್ಸ್ ಉಪಕ್ರಮದ ಮೂಲಕ ಅಮೆಜಾóನ್ ಇಂಡಿಯಾ ನೇರವಾಗಿ ವಿದ್ಯಾರ್ಥಿಗಳಿಗೆ ಮತ್ತು ದುರ್ಬಲ ಸಮುದಾಯಗಳಿಂದ ಯುವಜನರಿಗೆ ಡಿಜಿಟಲ್ ಡಿವೈಸ್‍ಗಳನ್ನು ನೇರವಾಗಿ ನೀಡುವ ಮತ್ತು ಕೊಡುಗೆಯನ್ನು ಸಾಧ್ಯವಾಗಿಸುವ ಕೆಲಸ ಮಾಡುತ್ತದೆ ಮತ್ತು ಭಾರತದಲ್ಲಿ ಡಿಜಿಟೈಸೇಷ್ ಗುರಿಗಳಿಗೆ ಕೊಡುಗೆ ನೀಡುವ ಗುರಿ ಹೊಂದಿದೆ.
“ಕೋವಿಡ್-19 ಸಾಂಕ್ರಾಮಿಕವು ಡಿಜಿಟಲ್ ಡಿವೈಡ್ ಅನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅಗತ್ಯ ಸೇವೆಗಳ ಲಭ್ಯತೆಯಲ್ಲೂ ನಿವಾರಿಸುವ ಗುರಿ ಹೊಂದಿದೆ. ದುರ್ಬಲ ಸಮುದಾಯಗಳಿಗೆ ಅತ್ಯಂತ ಪ್ರತಿಕೂಲ ಪರಿಣಾಮ ಬೀರಿದೆ. ನಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ನಾವು ಯುವಜನರಿಗೆ ಡಿಜಿಟಲ್ ಡಿವೈಸ್‍ಗಳ ಮೂಲಕ ಆನ್‍ಲೈನ್ ಶಿಕ್ಷಣಕ್ಕೆ ಆನ್‍ಲೈನ್ ಶಿಕ್ಷಣ ಮತ್ತು ಅವರ ಕುಟುಂಬಗಳಿಗೆ ಅಗತ್ಯ ಸೇವೆಗಳು ಮುಂದುವರಿದ ಲಭ್ಯತೆ ದೊರೆಯುವಂತೆ ಮಾಡಲು ಅಂತರ ತುಂಬುವ ಗುರಿ ಹೊಂದಿದ್ದೇವೆ.
ಗ್ರಾಹಕರಿಂದ ನಗದು ಕೊಡುಗೆಯನ್ನು ಅಮೆಜಾóನ್ ಪೇ ಮತ್ತು ಭಾರತದ ಅತ್ಯಂತ ದೊಡ್ಡ ವಿಶ್ವಾಸಾರ್ಹ ನೀಡುವ ಪ್ಲಾಟ್‍ಫಾರಂ ಗೀವ್‍ಇಂಡಿಯಾ ಸಹಯೋಗದಲ್ಲಿ ನೀಡಲಾಗುತ್ತದೆ. ಈ ಕೊಡುಗೆಯಿಂದ ಸಂಗ್ರಹಿಸಲಾದ ನಿಧಿಯನ್ನು ಹೊಸ ಡಿವೈಸ್‍ಗಳು, ಡೇಟಾ ಕಾರ್ಡ್‍ಗಳು ಮತ್ತು ಡಿಜಿಟಲ್ ಅಕ್ಸೆಸರಿಗಳನ್ನು ವಿದ್ಯಾರ್ಥಿಗಳಿಗೆ ಕೊಳ್ಳಲು ಬಳಸಲಾಗುತ್ತದೆ. ಗ್ರಾಹಕರು ಅವರ ಹಳೆಯ ಮೊಬೈಲ್ ಫೋನ್‍ಗಳನ್ನು ಆನ್‍ಲೈನ್ ಕೊಡುಗೆ ನೀಡಲು ಸನ್ನದ್ಧರಾಗಿರುತ್ತಾರೆ, ಈ ಉಪಕ್ರಮದಲ್ಲಿ ಅಮೆಜಾóನ್ ಪಾಲುದಾರ ಕ್ಯಾಶಿಫೈ ನವೀಕರಿಸಲಾದ ಹಳೆಯ ಮೊಬೈಲ್ ಫೋನ್‍ಗಳನ್ನು ಸಂಗ್ರಹಿಸುತ್ತದೆ ಮತ್ತು ಭಾರತದ ಮುಂಚೂಣಿಯ ಲಾಭರಹಿತ ಸಂಸ್ಥೆ ಗೂಂಜ್ ಸುಸ್ಥಿರ ಉತ್ಪನ್ನಗಳ ನೀಡಿಕೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಸಾವಿರಾರು ಯುವಜನರಿಗೆ ಅನುಕೂಲ ಒದಗಿಸುತ್ತದೆ.
Post Comment