ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ 2022 ರಲ್ಲಿ ರೇಖಾ ರಾಣಿ .
ನವದೆಹಲಿ-ವೀಜಿ ಗ್ಲೋಬಲ್ ಆಯೋಜಿತ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆ 2022 ನವದೆಹಲಿಯಲ್ಲಿ ನಡೆಯಿತು. ಕರ್ನಾಟಕದ ಕರಾವಳಿ ಬೆಡಗಿ , ಚಲನಚಿತ್ರ ಕಲಾವಿದೆ ರೇಖಾ ರಾಣಿ ಮಿಸ್ ಇಂಡಿಯಾ ಮುಡಿಗೇರಿಸಿಕೊಂಡರು. ಕೆಜಿಎಫ್ 2ನಲ್ಲಿ ಮಲ್ಲಮ್ಮನ ಪಾತ್ರ ಮಾಡಿದ್ದ ರೇಖಾ ರಾಣಿ ಮಹೇಶ್ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Post Comment