July 6, 2022 ಕರ್ನಾಟಕ ಸಿನಿಮಾ ಟ್ರೆಂಡ್ ಸೆಟ್ಟರ್ ಆದ ಶುಗರ್ಲೆಸ್ ಟ್ರೈಲರ್ . ಸಕ್ಕರೆ ಖಾಯಿಲೆ ಇರುವ ಯುವಕನೊಬ್ಬನ ಮನಸಿನ ತಳಮಳಗಳು, ಹೊಯ್ದಾಟಗಳು, ತನಗೆ ಶುಗರ್ ಇದೆ ಎಂದು ತಿಳಿದಾಗ ಆತ ಪರಿತಪಿಸುವ ರೀತಿ,…